ಅಗೋ ದೇವರು ನೇಮಿಸಿದ ಕುರಿಯು

ಅಗೋ ದೇವರು ನೇಮಿಸಿದ ಕುರಿಯು
ಲೋಕದ ಪಾಪವ
ನಿವಾರಣೆ ಮಾಡುವನು

೧. ನಿಮ್ಮ ಪಾಪಗಳು
ಕಡು ಕೆಂಪಾಗಿದ್ದರೂ
ಹಿಮದ ಹಾಗೆಯೇ ಬಿಳುಪಾಗಿ ಮಾಡುವನು......

೨. ಪೂರ್ವ ಪಶ್ಚಿಮಕ್ಕೆ
ಎಷ್ಟೋ ದೂರವೋ
ನಿಮ್ಮ ದ್ರೋಹವ ಬಹುದೂರ ತೆಗೆಯುವನು.