ಅಪ್ಪಾ ನಾನಿನ್ನ ಕಾಣುವೆತಂದೆ ನಾ ನಿನ್ನ ಸ್ತುತಿಸುವೆ೧. ತಂದೆಯೂ ನೀನೇತಾಯಿಯೂ ನೀನೇನಾ ನಿನ್ನ ಕಂದನಲ್ಲೋ೨. ಒಳ್ಳೇ ಕುರುಬನು ನೀನಲ್ಲವೊನಾ ನಿನ್ನ ಕುರಿಮರಿಯೋ೩. ಜೀವ ಜಲದ ಬುಗ್ಗೆಯೂ ನೀನೇನಿನ್ನಲ್ಲೆ ದಾಹಗೊಂಡೆ