ಓ ದೇವರಿಗೆ ಮಹಿಮೆ

ಓ ದೇವರಿಗೆ ಮಹಿಮೆ
ರಕ್ಷಿಸಿದ ಯೇಸು ರಕ್ಷಿಸಿದ ನನ್ನ
ತನ್ನ ಕರವ ನೀಡಿ ರಕ್ಷಿಸಿದನು
ಓ ದೇವರಿಗೆ ಮಹಿಮೆ
ನಾ ಯೇಸುವ ಪ್ರೀತಿಸುವೆ
ಹೆಚ್ಚೆಚ್ಚಾಗಿ ಪ್ರೀತಿಸುವೆ
ನಾ ನಾಚೆ ದಡದಲ್ಲಿ ನಿಂತಾಗ
ಅವನೆAದೆAದು ಸ್ತುತಿಸುವೆ