ಅಂಬಿಗಾ ನಾ ನಿನ್ನ ನಂಬಿದೆಜಗದೀಶ ಯೇಸುವೆ ನಿನ್ನ ನಂಬಿದೆ ತುಂಬಿದ ಹರಿಗೋಲು ಅಂಬಿಗಾಅದಕ್ಕೊoಭತ್ತು ಚಿದ್ರ್ರಗಳಂಬಿಗಾಯಾರಿoದಲಾಗದು ಅಂಬಿಗಾ ನೀನೇ ದಾಟಿಸಿ ನಡೆಸಯ್ಯ ಅಂಬಿಗಾಅದರ ಭಾರವ ನೋಡಂಬಿಗಾ ಅದು ಮೀರಿ ಬರುತಲಿದೆ ಅಂಬಿಗಾನಾನೇನು ಮಾಡಲಯ್ಯ ಅಂಬಿಗಾನೀನೇ ದಾಟಿಸಿ ನಡೆಸಯ್ಯ ಅಂಬಿಗಾ