ಅಯ್ಯಾ...... ಯೇಸಯ್ಯ.......
ನನ್ ಜೀವಧಾರೆ ನೀನಯ್ಯ
೧. ನನ್ನ ಶಿಲುಬೆಯನ್ನೆ ಹೊರುವೆನಯ್ಯ
ಕಲ್ಲಾಗಲಿ ಮುಳ್ಳಾಗಲಿ ನಾ ಸಾಗುವೆನ್ನಯ್ಯ
ನಿನ್ ಪ್ರೀತಿ ಇಲ್ಲದೆ ಜೀವಿಸೆನಯ್ಯ
ನೀ ನಿಲ್ಲದೆ ಈ ಜೀವ ಇಲ್ಲಯ್ಯ
೨. ನನ್ನ ಪ್ರಾರ್ಥನೆ ಕೇಳುವಾತನೆ
ನನ್ ಕೂಗನ್ನೇ ಆಲಿಸುವಾತನೆ
ನನ್ ದುಃಖವ ಸಹಿಸುವಾತನೆ
ಕಣ್ಣೀರನ್ನೆಲ್ಲಾ ಒರೆಸುವಾತನೆ
೩. ಪರಲೋಕ ರಾಜ್ಯವನ್ನು ಪಡೆದು
ನೀ ಬರುವಾಗ ನನ್ನನ್ನು ಸೇರಿಸಿಕೊಳ್ಳಯ್ಯ
ಪಾಪಿ ಎಂದು ನನ್ನ ತಳ್ಳದೆ ನೀನು
ಕರುಣಿಸಿ ಕಾಪಾಡಯ್ಯ