ಆಶ್ರಯವು ನೀನೇ ಯೇಸಯ್ಯ
ನನ್ ಆಧಾರವು ನೀನೇ ಯೇಸಯ್ಯ
ಆರಾಧನೆ ಆರಾಧನೆ ಆರಾಧನೆ
೧. ನಿನ್ನಿಂದಾಗದ ಕಾರ್ಯವು ಒಂದೂ ಇಲ್ಲ
ನಿನ್ನೆಂದೆಲ್ಲವು ಸಾಧ್ಯವಯ್ಯ
ಇದುವರೆಗೂ ನನ್ನ ನಡೆಸಿದ
ಎಬಿನೇಜûರ್ ನೀನೆನಯ್ಯಾ
೨. ಕಷ್ಟದ ದಿನದೀ ನನ್ನಯ
ಜೊತೆಗಾರನೇ ನನ್ನ ಕಣ್ಣೀರಿನ ಸಮಯದಲ್ಲೂ
ನನ್ನ ಕಾಣುವ ನನ ಯೇಸುವೇ ಎಲ್‌ರೋಹಿ ನೀನೇನಯ್ಯ
೩. ನಿನ್ನ ಪ್ರೀತಿಯೇ ನನಗೆ ಸಾಕು ಅಯ್ಯ
ನಿನ್ನ ನೆರಳಲ್ಲೆ ಬದುಕುವೆನ
ನನ್ನ ನಡೆಸುವ ನನ್ನ ಕುರುಬನೆ
ಯೆಹೋವ ರೂವಾ ನೀನೇ