ಆಶ್ರಯವು ನೀನಾದೆ
ನನ್ನ ಕೀರ್ತನೆಯು ನೀನಾದೆ
ದುರ್ಗವು ನೀನಾದೆ
ನನ್ನ ಒಡೆಯನು ನೀನಾದೆ
೧. ಹಗಲಲ್ಲಿ ಮೇಘಸ್ತಂಭವಾದೆ
ಇರುಳಲ್ಲಿ ಅಗ್ನಿಸ್ತಂಭವಾದೆ
ಇಸ್ರಾಯೇಲ್ಯರ ಮುಂದೆ ನಡೆದೆ
ಮುಂದೆ ನಡೆದೆ
೨. ಮಹಿಮೆಯನ್ನು ವಸ್ತçವಾಗಿ
ಶೌರ್ಯವ ನಡುಕಟ್ಟನಾಗಿ
ಆದಿಯಿಂದಲೂ ನೀನಿರುವೆ
ನೀನಿರುವೆ
೩. ಜಲರಾಶಿಗಳ ಘೋಷಕ್ಕಿಂತ
ಮಹಾತರoಗಗಳ ಘರ್ಜನೆಗಿಂತ
ನಿನ್ನ ಮಹಿಮೆಯು ಗಾಂಭರ‍್ಯ ಗಾಂಭರ‍್ಯ