೧. ಅಶ್ಚರ್ಯವಾದ ಸುವಾರ್ತೆ
ಇದು ಮಹಿಮೆಯುಳ್ಳ ಸುವಾರ್ತೆ
ದೇವರ ಪ್ರೀತಿಯ ವಾರ್ತೆ
ಇದು ಪಾಪಿಗೆ ಬಿಡುಗಡೆ ವಾರ್ತೆ
೨. ದೇವರ ಕೃಪೆಯ ಸುವಾರ್ತೆ
ಇದು ಪಾಪಿಗೆ ರಕ್ಷಣಾ ವಾರ್ತೆ
ನರಕದಿಂ ಬಿಡಿಸುವ ವಾರ್ತೆ
ಇದು ಸ್ವರ್ಗಕ್ಕೆ ಸೇರಿಪ ವಾರ್ತೆ
೩. ಬನ್ನಿರಿ ಕೇಳಿರಿ ಈಗ
ನೀವು ನಂಬಿರಿ ಹೊಂದಿರಿ ಬೇಗ
ಪಾಪದ ಶಾಪವ ನೀಗ
ಯೇಸುವು ತಾನೇ ಮಾರ್ಗ