ಆಕಾಶವು ಮಹಿಮೆ ಸಾರುವುದು
ಅಂತರಿಕ್ಷವು ಕೈಕೆಲಸ ತಿಳಿಸುವುದು
ಸೃಷ್ಟಿಯ ಕರ್ತನು ರಾಜಾಧಿ ರಾಜನು
ಮಹಿಮೆಗೆ ಯೋಗ್ಯನು ಆತನೆ
೧. ದಿನದಿನವು ಮಾತನಾಡಿಕೊಳ್ವವು
ರಾತ್ರಿಯು ಜ್ಞಾನವನ್ನು ತಿಳಿಸುವುದು
ಮಾತಿಲ್ಲ ಆಶೆ ಇಲ್ಲ
ಶಬ್ದವು ಕೇಳುವುದಿಲ್ಲ
೨. ಮೇಘದಲ್ಲಿ ಸೂರ್ಯನಿಗೆ ಕರ್ತನು
ಗುಡಾರವ ಹಾಕುತ್ತ ಬಳಸುವನು ಕರ್ತನ ಬಿಸಿಲಿಗೆ
ಮರೆಯಾದುದೊಂದು ಇಲ್ಲ