ಆತ್ಮನೆ ಆತ್ಮನೆ ಆತ್ಮನೆ ಆತ್ಮನೆನಾ ನಿನ್ನಲ್ಲಿ ನೆಲೆಗೊಳ್ಳುವೆನಾ ನಿನ್ನನ್ನೇ ಆತುಕೊಂಡೆ೧. ಬಾಯಾರಿದ ಜಿಂಕೆಯ ಹಾಗೆ ಆತುರಗೊಳ್ಳುತ್ತದೆ ಹೃದಯಜೀವ ಜಲವಾಗಿ ನೀಗಿಸು ಎನ್ ದಾಹವ ೨. ಕುಂದಿದೆ ಮನವು ಬತ್ತಿದೆ ಹೃದಯ ಒಣಗಿದೆ ಶರೀರವುಪ್ರಕಾಶಗೊಳಿಸಯ್ಯ ನಿನ್ನ ಆತ್ಮವ ಸುರಿಸಿ