ಆತ್ಮ ಸ್ವರೂಪನೇ ಪ್ರಿಯ

ಆತ್ಮ ಸ್ವರೂಪನೇ ಪ್ರಿಯ
ಆತ್ಮ ಸ್ವರೂಪನೇ
ಈಗ ಬಾ ದೇವಾ ಇಳಿದು ಬಾ ದೇವಾ ನಮ್ಮ ಮಧ್ಯದೊಳು

೧. ಹೊಲಸಾದ ಕೆಸರಿನಿಂದ
ನಮ್ಮನ್ನು ರಕ್ಷಿಸಿದೆ
ಪಾಪ ತೊಳೆದು ಶುದ್ಧೀಕರಿಸು
ಈ ದಿವ್ಯ ಸಮಯದೊಳು

೨. ಸೀನಾಯಿ ಬೆಟ್ಟದಲ್ಲಿ ಇಳಿದು ಬಂದವನೇ
ಆತ್ಮದ ದಾಹವ ತೀರಿಸಯ್ಯಾ
ಈ ದಿವ್ಯ ಸಮಯದೊಳು

೩. ಆತ್ಮನ ವರಗಳಿಂದ ನಮ್ಮನ್ನು ತುಂಬಿಸಯ್ಯಾ
ಎದ್ದು ಮಿನುಗಲು ಅಭಿಷೇಕ ಮಾಡಯ್ಯಾ
ಈ ದಿವ್ಯ ಸಮಯದೊಳು