ಆ ದಿನವು ಹತ್ರವಿದೆ
ಆ ವೇಳೆಯು ಬಳಿಯಲ್ಲಿದೆ
ಕ್ಷಮೆ ಬೇಡುತ್ತಾ ವರ ನೀಡುತ್ತಾ!
ದೇವರನ್ನೇ ಆಶ್ರಯಿಸು
೧. ಈ ಲೋಕದ ಯಾತ್ರೆಯು ಕ್ಷಣಿಕವಾಗಲೂ ಜೀವದ ಅಂತ್ಯವು ಹತ್ತಿರವಾಗಲೂ
ನೀನೇನು ಮಾಡುವಿಯೋ
ಮರಣವನಪ್ಪುವಿಯೋ
ಜೀವವು ಹೊಂದುವಿಯೊ
೨. ಕರ್ತನು ನಿನ್ನನ್ನು ನ್ಯಾಯದ
ಗಳಿಗೇಲಿ ಒಂದೊoದು ಪಾಪಕ್ಕೆ ಲೆಕ್ಕವ ಕೇಳಲೂ ಉತ್ತರವೇನಾಗಿದೆ ಏನೆಂದು ನೀ ಹೇಳುವೆ
ಆಗೇನು ನೀ ಮಾಡುವೆ
೩. ಪರಲೋಕದರಸನು ಪ್ರತ್ಯೇಕ ಪಡಿಸಲೂ ನೀನ್ಯಾವ ಗುಂಪಲ್ಲಿ ಸೇರುವೆ ಮನುಜ ಯೋಚನೆ
ಮಾಡಿದ್ದಿಯೋ? ಸ್ವರ್ಗವ
ಸೇರುವಿಯೋ ಶಿಕ್ಷೆಗೆ ಗುರಿಯಾಗುವೆಯೋ?