ಆನಂದದಿoದ ಉಲ್ಲಾಸದಿಂದ

ಆನಂದದಿoದ ಉಲ್ಲಾಸದಿಂದ
ಯೇಸುವನ್ನು ಸ್ತುತಿಸೋಣ
ಸಂಭ್ರಮದಿoದ ಸಡಗರದಿಂದ
ಉತ್ಸವ ಮಾಡೋಣ
ಈಗಿರುವ ಸಮಯ ಅಮೂಲ್ಯವೆಂದೆಣಿಸಿ
ಜಯಘೋಷ ಮಾಡೋಣ
ಜಯ ಮಂಗಳo ದೇವಾ

೧. ದೇವರ ವಾಗ್ದಾನಗಳು ನೆರವೇರ್ವವು
ಕಲ್ಲು ಬಂಡೆಗಳೂ ಕೂಗಿ ಹೇಳ್ವವು
ಕಣ್ಣೀರೆಲ್ಲ ರೆಸಲು ತಿರುಗಿ ಬರುವನು ಯೇಸು ಮೇಘರೂಢನಾಗಿ ಬರುವನು

೨. ಪ್ರೀತಿ ಭಕ್ತಿಗಳು ನಮ್ಮಲ್ಲಿರಲಿ
ಸ್ತುತಿಸ್ತೋತ್ರ ಗೀತೆಯೊಂದು ಜೊತೆಗಿರಲಿ
ಜಯಘೋಷ ಮಾಡುತಲಿ ಸ್ತುತಿಸೋಣ
ನಾವು ಆತನನ್ನು ಎದುರ್ಗೊಳ್ಳೋಣ