ಅತಿ ಪ್ರೀತಿ ಅತಿ ಶಕ್ತಿ

ಅತಿ ಪ್ರೀತಿ ಅತಿ ಶಕ್ತಿ
ನನ್ನಯ ಜೀವಿತದಿ - ೨
ನಾ ಆರಾಧಿಸುವೆ ಪೂರ್ಣ ಹೃದಯದಿಂದ
ನಾ ಆರಾಧಿಸುವೆ ಪೂರ್ಣ ಮನಸ್ಸಿನಿಂದ
ನಾ ಆರಾಧಿಸುವೆ ಪೂರ್ಣ ಶಕ್ತಿಯಿಂದ
ನೀನೆ ನನ್ನ ಓಡೆಯನು
ನೀನೆ ನನ್ನ ರಾಜನು