ಆರಾಧನಾ ನಮನ
ಆರಾಧನಾ ನಮನ
ಆರಾಧನೆ ಪ್ರಭು ಕ್ರಿಸ್ತಗೆ
ಆರಾಧನಾ ನಮನ
೧. ಪ್ರೀತಿ ಸ್ವರೂಪನು ನೀನಾಗಿಯೇ
ಆ ಪ್ರೀತಿಯ ತೋರಲು ನೀ ಜನಿಸಿದೆ
ಓ ದೇವಾ ನನ್ನ ಜೀವ
ನಮನ ನಮನ ಸದಮಲನೇ
೨. ಕರುಣಾಸಾಗರ ನೀನಾಗಿಯೇ
ಆ ಕರುಣೆಯ ತೋರಲು ನೀ ಬಂದೆಯೇ ಓ ದೇವಾ ಗುರು
ದೇವಾ ನಮನ ನಮನ ಗುರು ನಿನಗೆ
೩. ಮಹಿಮಾ ದೀಪ್ತಿಯ ನೀನಾಗಿಯೇ
ಆ ಮಹಿಮೆಯ ಎಲ್ಲಡೆ ನೀ ಬೆಳಗು
ಓ ದೇವಾ ಪ್ರಭು ದೇವಾ
ನಮನ ನಮನ ಪ್ರಭು ನಿನಗೆ