ಆರಾಧನೆ ಆರಾಧನೆ
ಸ್ತುತಿ ಆರಾಧನೆ ಆರಾಧನೆ
ಮುಂಜಾನೆಯಲ್ಲೂ ಸಂಜೆಯಲ್ಲೂ
ಆರಾಧನೆ ಯೇಸು ನಿನಗೆ
೧. ಪರಿಶುದ್ಧನೇ ನಿನಗೆ ಆರಾಧನೆ
ಜೊತೆಗಾರನೇ ನಿನಗೆ ಆರಾಧನೆ
ಪರಮ ಪಿತನೇ ನಿನಗೆ ಆರಾಧನೆ
ಮಾರ್ಗದರ್ಶಿಯೇ ನಿನಗೆ ಆರಾಧನೆ
೨. ಜೀವ ಬಲಿಯೇ ನಿನಗೆ ಆರಾಧನೆ
ಜೀವ ಬುಗ್ಗೆಯೇ ನಿನಗೆ ಆರಾಧನೆ
ಮೇಘಸ್ತಂಬವೆ ನಿನಗೆ ಆರಾಧನೆ
ಮೆಸ್ಸಿಯನೇ ನಿನಗೆ ಆರಾಧನೆ