ಆರಾಧನೆಯಲ್ಲಿ ವಾಸಿಸುವ ದೇವರಾತ್ಮನೆ
ನಮ್ಮ ಆರಾಧನೆಯಲ್ಲಿ ಇಂದು ವಾಸ ಮಾಡಯ್ಯ
ಹಲ್ಲೆಲೂಯ ಆರಾಧನೆ ಹಲ್ಲೆಲೂಯ ಆರಾಧನೆ ||೨||
ಆರಾಧನೆ ಆರಾಧನೆ ಆ..ರಾಧನೆ
೧. ಮೋಶೆಗೆ ನಿನ್ನ ಮಹಿಮೆ
ತೋರಿದ ಕರ್ತನೆ
ನಮ್ಮ ಆರಾಧನೆಯಲ್ಲಿ ಇಂದು
ಮಹಿಮೆ ತೋರಯಾ
೨. ಪವಿತ್ರ ಸ್ಥಳದಲ್ಲಿ ವಾಸಿಸುವ ದೇವರಾತ್ಮನೆ
ನಮ್ಮ ಪವಿತ್ರ ಹೃದಯದಿ ಇಂದು ವಾಸಮಾಡಯ್ಯ
೩. ಇಸ್ರಾಯೇಲ್ಯರ ಸ್ತುತಿಯಲ್ಲಿ ವಾಸಿಸುವ ಇಮ್ಮಾನುವೇಲನೆ
ನಮ್ಮ ಆರಾಧನೆಯಲ್ಲಿ ಇಂದು
ವಾಸಮಾಡಯ್ಯ