ಆರಾಧನೆಗೆ ನಾಯಕ ನೀನೆ
ಆರಾಧನೆಗೆ ಯೋಗ್ಯನು ನೀನೆ
ಆರಾಧನೆಗೆ ಯಜಮಾನ ನೀನೆ
ಆರಾಧನೆಗೆ ಅರಸನು ನೀನೆ
ಜೀವಿಸುವ ಕಾಲವೆಲ್ಲ
ನಿನ್ನನ್ನೆ ಆರಾಧಿಸುವೆ
೧. ಪರಿಶುದ್ಧ ದೇವರು ನೀನೆ
ಪರಿಶುದ್ಧ ಆರಾಧನೆ
ಪರಲೋಕದ ತಂದೆ ನೀನೆ
ಮಹಿಮೆಯ ಆರಾಧನೆ
ಮೊಣಕಾಲೂರಿ ಕೈಗಳನ್ನೆತ್ತಿ
ನಿನ್ನನ್ನೆ ಆರಾಧಿಸುವೆ
೨. ಭಕ್ತರ ಸ್ತೋತ್ರಕ್ಕೆ ಯೋಗ್ಯನು
ಆರಾಧನೆ ಆರಾಧನೆ
ದೂತರು ಆರಾಧಿಸುವ ಕರ್ತನೆ
ಆರಾಧನೆ ಆರಾಧನೆ
ಧ್ವಜ ಪ್ರಾಯನೆ ನೀನು ನನ್ನ ಇನಿಯನೆ
ನಿನ್ನನ್ನೇ ಆರಾಧಿಸುವೆ