ಆರಾಧಿಸುವೆವು ಕರ್ತ ಯೇಸುವನ್
ಆತ್ಮ ಸತ್ಯದಿಂದ ಪ್ರಿಯ ಕ್ರಿಸ್ತನನ್
ಪರಮ ತಂದೆಯನ್. . . ಆರಾಧಿಸುವೆವು
೧. ಪಾಪಕ್ಷಮೆ ನೀಡಿದ ಆತ ನಮಗೆ
ಬಿಡಿಸಿದ ರಕ್ತದ ಕ್ರಯದಿಂದಲೇ
ಜಯವೇ ಜಯವೇ ಸದಾ ಆತಗೆ
೨. ಕಣ್ಣಿನ ದೃಷ್ಟಿ ತೆರೆದ ಯೇಸುವಿನಿಂದ
ಕಂಡುಕೊoಡೆವು ಆತ್ಮದಸ್ತಿವಾರವ ಅದ್ಭುತ
ಅದ್ಭುತ ಸದಾ ನಮಗೆ
೩. ಸ್ವತಂತ್ರವ ಹೊಂದಲು ಬಾಧ್ಯರಾದೆವು
ಅಧಿüಕಾರ ಹೊಂದಿದ ರಾಜ್ಯಕ್ಕಾಗಿಯೇ ಹೊಸನ್ನಾ ಹೊಸನ್ನಾ ಜಯ ದೇವಗೆ
೪. ಪ್ರಪಂಚವ ಜಯಿಸಲು ಶಕ್ತಿನೀಡಿದ ಶಿಲುಬೆಯ ಮಾರ್ಗದೊಳು ನಡೆಸಿದನು ಸ್ತುತಿಸು ಸ್ತುತಿಸು ಕರ್ತ ಯೇಸುವನ್ನ