ಆರಾಧಿಸ್ವೆ ನಾನ್ ಆರಾಧಿಸ್ವೆಕರ್ತನಾದೇಸುವನ್ ಆರಾಧಿಸ್ವೆ೧. ಚಿಂತೆಯ ಮರೆತು ನಾನಾರಾಧಿಸ್ವೆಕಷ್ಟವ ಮರೆತು ನಾನಾರಾಧಿಸ್ವೆ೨. ದುಃಖವ ಮರೆತು ನಾನಾರಾಧಿಸ್ವೆಸಂತೋಷದಿoದ ನಾನಾರಾಧಿಸ್ವೆ೩. ಚಪ್ಪಾಳೆ ತಟ್ಟುತ ಆರಾಧಿಸ್ವೆಕೈಯನ್ನೆತ್ತಿ ನಾನಾರಾಧಿಸ್ವೆ