೧. ಆರಾಧಿಸುವೆ ಆರಾಧಿಸುವೆ ಆರಾಧಿಸುವೆ
ತಂದೆಯಾದ ದೇವರನ್ನೆ ಆರಾಧಿಸುವೆ
ಆರಾಧಿಸುವೆ ಆರಾಧಿಸುವೆ ಆರಾಧಿಸುವೆ
ಪ್ರಭು ಯೇಸು ಸ್ವಾಮಿಯನ್ನು ಆರಾಧಿಸುವೆ ಆರಾಧಿಸುವೆ ಆರಾಧಿಸುವೆ
ಪವಿತ್ರಾತ್ಮ ದೇವರನ್ನೇ ಆರಾಧಿಸುವೆ
ಆರಾಧಿಸುವೆ ಆರಾಧಿಸುವೆ ಆತ್ಮದಿಂದ ತುಂಬಿನಾ ಆರಾಧಿಸುವೆ
ಓ... ಓ.... ಹಲ್ಲೆಲೂಯ
ಹೋ...... ಹೋ...... ಹೋ ಹಲ್ಲೆಲೂಯ
೨. ಯೆಹೋವಾ ಯೀರೆ ಆರಾಧಿಸುವೆ
ಯೆಹೋವಾ ನಿಸ್ಸಿಯೇ ಆರಾಧಿಸುವೆ
ಅಗತ್ಯವ ಪೂರೈಸಿ
ಜಯವನ್ನೇ ನೀಡಿದನು
ನಮ್ಮ ಎಲ್ಲ ಕಾರ್ಯವ ಸoಫಲಗೊಳಿಸಿದ
೩. ಯೆಹೋವಾ ರಫಾ ಆರಾಧಿಸುವೆ
ಯೆಹೋವಾ ರೂವಾ ಆರಾಧಿಸುವೆ
ಆರೋಗ್ಯವ ದಯಪಾಲಿಸಿ ಕೊರತೆಯ ನೀಗಿಸಿ ನನ್ನನ್ನು ಸ್ಥಿರವಾಗಿ ನಿಲ್ಲಿಸಿದನು
೪. ಯೆಹೋವಾ ಶಮ್ಮ ಆರಾಧಿಸುವೆ
ಯೆಹೋವಾ ಶಾಲೋಂ ಆರಾಧಿಸುವೆ
ಜೊತೆಯಲ್ಲಿ ಇರುವವನೆ ಸಮಾಧಾನ ನೀಡುವoನೆ ನನ್ನನ್ನು ಕದಲದಂತೆ ಕಾಯುವನೆ