ಪರಿಶುದ್ಧ ಮಹೋನ್ನತ ದೇವ

೧. ಪರಿಶುದ್ಧ ಮಹೋನ್ನತ ದೇವ
ಪರಲೋಕವ ಬೆಳಗುವ ದೀಪ
ಪರಲೋಕ ಸೇನೆಯು
ಹಾಡಿ ಸ್ತುತಿಸ್ವದು
ರಾಜಾಧಿರಾಜ ಮೆಸ್ಸೀಯಾ
ಆಹಾ......... ಹಾ.. ಹಲ್ಲೆಲೂಯ

೨. ಆತ ಅದ್ಭುತ ಮಂತ್ರಿಯ ದೇವ
ಆತ ನಿತ್ಯ ಪಿತಾವೀರ ದೇವ
ಉನ್ನತ ದೇವರು,
ಅತಿಶಯ ಸರ‍್ಯನು
ರಾಜಧಿರಾಜ ಮೆಸ್ಸೀಯಾ... ಆಹಾ