ಆಳಕ್ಕೆ ಆಳಕ್ಕೆ ಬೇರೂರು ನೀಮೇಲಕ್ಕೆ ಫಲ ಕೊಡುವೀನೂರು, ಅರವತ್ತು ಮುವತ್ತರ್ಷ್ಟಾದರೂಹೆಚ್ಚಾಗಿ ಫಲ ಕೊಡುವೀಎಲೆ ತುಂಬಿ ಫಲಕೊಡದಅಂಜೂರ ಮರವು ನೀನಾಗದಿರುಈ ವರ್ಷ ಕೊಡಲ್ಪಟ್ಟರೇಉತ್ತಮ ಫಲವನ್ನು ಕೊಡುತ್ತಿರುವೆಯಾ?