ಇಂಥಾ ಒಳ್ಳೇ ಸಮಯದೊಳುಯೇಸುವೇ ನಿನ್ ಬಳಿ ಬಂದೆವುನಿನ್ನ ಮಕ್ಕಳಾದ ನಾವುನಿನ್ನನ್ನೇ ಅರಸಿ ಬಂದೆವುನಮ್ಮ ಮೇಲೆ ದಯವಿಡು ಸ್ವಾಮಿ ನಿನ್ನ ಕರುಣೆಯನ್ನು ತೋರಿಸುನಿನ್ನನ್ನೇ ರಕ್ಷಕನ್ನಾಗಿ ಕಾಣಲುಪ್ರೇರಿಸು ನಮ್ಮೆಲ್ಲರನ್ನು