ಅತಿ ಶ್ರೇಷ್ಠವಾದ ನಾಮಅದು ಯೇಸುವಿನ ನಾಮಆಮೆನ್ ಹಲ್ಲೇಲೂಯ ಆಮೆನ್೧. ಭೂಮಿಯಲ್ಲೂ ಗಗನದಲ್ಲೂಮೇಲಾದ ನಾಮ ಯೇಸು೨. ಕಷ್ಟಗಳು ಕಣ್ಣೀರುನೀಗಿಸುವ ನಾಮ ಯೇಸು೩. ಉನ್ನತದಿ ಮಹಿಮೆಯಲ್ಲಾಯೇಸುವಿಗೆ ಅಮೆನ್