ಇಂದು ನಿನಗಾಗಿ ನಾ ಬೇಡಿ ಬಂದೆ
ನೀನೇ ನನ್ನ ಪ್ರಾಣವು ||೨||
ನಿನ್ನ ಸ್ವರವ ಕೇಳಿ ಬಂದೆ ನಿನ್ನ ಹಾಡಿ
ಕೊಂಡಾಡುವೆ ||೨||
೧. ಜಗದೊಳು ಬೆಳಕಾಗಿ ಬಂದoತ
ಜಗದೀಶನೇ ಪರಮ ದಯಾಶೀಲನೇ
ಪರಿಶುದ್ಧ ನನ್ನ ತಂದೆಯೇ || ಇಂದು ನಿನಗಾಗಿ ||
೨. ನನ್ನ ಪಾಪಗಳಿಗಾಗಿ ಪ್ರಾಣವ ಕೊಟ್ಟಾತನೆ
ಆ ತ್ಯಾಗವ ಮರೆಯೆನೂ
ನೊಂದoತ ನನ್ನ ಯೇಸುವೇ ||೨||
|| ಇಂದು ನಿನಗಾಗಿ ||