೧. ಇಂದು ಯೇಸು ಎದ್ದನು ಹಲ್ಲೆಲೂಯ
ಜಯ ಕ್ರಿಸ್ತಗಾಯಿತು ಹಲ್ಲೆಲೂಯ ಪಾಪಿಯಂ ವಿಮೋಚಿಸ ಹಲ್ಲೆಲೂಯ
ಕ್ರೂಜೆಸಾವ ತಾಳಿದ ಹಲ್ಲೆಲೂಯ
೨. ಕ್ರಿಸ್ತನೆಮ್ಮ ರಕ್ಷಕ ಹಲ್ಲೆಲೂಯ ಸ್ತೋತ್ರಗಾನ ಮಾಡುವ ಹಲ್ಲೆಲೂಯ
ನಮ್ಮ ಜೀವಕಾಗಿಯೆ ಹಲ್ಲೆಲೂಯ
ಎದ್ದ ಗೋರಿಯಿಂದಲೆ ಹಲ್ಲೆಲೂಯ
೩. ಕ್ರೂಜೆಯಿಂದ ನಮಗೆ ಹಲ್ಲೆಲೂಯ
ಪೂರ್ಣವಾದ ರಕ್ಷಣೆ ಹಲ್ಲೆಲೂಯ ಇಹಪರದಲ್ಲಿಯೇ ಹಲ್ಲೆಲೂಯ ಹಾಡಿ ರಕ್ಷಕರಾಜಂಗೆ ಹಲ್ಲೆಲೂಯ