ಇನ್ನೂ ಹೆಚ್ಚಾಗಿ ನೀನು
ಬೇಕಯ್ಯಾ -೪-
ಯೇಸಯ್ಯಾ -೪-
೧. ಜೀವದ ವಾಕ್ಯವು ನಿನ್ನಲ್ಲುಂಟು
ದೇವಾ
ನಿನ್ನನ್ನು ಬಿಟ್ಟು ನಾನು ಎಲ್ಲಿಗೆ
ಹೋಗಲಿ - ಯೇಸಯ್ಯಾ
೨. ನಿನ್ ವಾಕ್ಯ ನನ್ನಲ್ಲಿ ನೆಲೆಗೊಳ್ಳಲಿ
ದೇವಾ
ನಿನಗಾಗಿ ಹೆಚ್ಚಿನ ಫಲವನ್ನು
ನಾ ಕೊಡಲಿ - ಯೇಸಯ್ಯಾ
೩. ಲೋಕದ ಐಶ್ವರ್ಯ ನನಗೆ ಬೇಡಾ
ದೇವಾ
ನೀ ನನ್ನ ಜೊತೆಯಿರಲು
ಪರಲೋಕ ಸಂಪತ್ತು - ಯೇಸಯ್ಯಾ