ಅಂಧಕಾರ ಬಲವನ್ನೆಲ್ಲ

ಅಂಧಕಾರ ಬಲವನ್ನೆಲ್ಲ
ದೇವ ಮಹಿಮೆಯಿಂ
ಮುರಿಯುವೆನ
ಯೇಸುವಿನ ರಕ್ತ ನನ್ನ ಆಯುಧವೂ
ಸೋಲಿಲ್ಲ ಜಯವೆನಗೆ
ಎಂದು ಸೋಲಿಲ್ಲ ಜಯವೆನಗೆ
ಯುದ್ಧಾಯುದ್ಧಾವ ಧರಿಸಿ
ಹೋರಾಡುವೆ ಜಯಗೊಳ್ಳುವೆ

೧. ಸೈನ್ಯಗಳ ಕರ್ತನಿರಲೂ - ಮಹಾ
ಪೌಳಿಯ ದಾಟುವೆನು
ಆಕಾಶ ಮಂಡಲದ
ಕಾಧಿಪತಿಯೂ
ನಡುಗುತ್ತಾ ಓಡುವನು - ಭಯದಿಂ ನಡುಗುತ್ತಾ ಓಡುವನು

೨. ಸರ್ಪವನ್ನು ತುಳಿದ್ಹಾಕಲು ದೊಡ್ಡ
ಚೇಳಿನ ತಲೆ ಜಜ್ಜಲೂ
ಅಧಿಕಾರವುಂಟು ಮಹಿಮೆಯೂ ಉಂಟು
ಸೋಲಿಲ್ಲ ಜಯವೆನಗೆ - ಎಂದು ಸೋಲಿಲ್ಲ ಜಯವೆನಗೆ