ಇಹಲೋಕಕ್ಕಿಳಿದು ಬಂದ ಯೇಸು

ಇಹಲೋಕಕ್ಕಿಳಿದು ಬಂದ ಯೇಸು
ರಾಜಾಧಿರಾಜನು
ಕೋಟಿ ಕೋಟಿ ಜನರು ಆತನನ್ನು
ಸ್ತುತಿಸುತ್ತಿರುವರು

೧. ಬೆತ್ಲೇಹೇಮಿನ ಗೋದಲಿಯಲ್ಲಿ
ದೇವಾಧಿದೇವ ಜನಿಸಿದ
ಬನ್ನಿರಿ ವಂದಿಸುವ

೨. ದೇವಕುಮಾರನು ಏಕಪುತ್ರನು
ನಮ್ಮನ್ನೆಲ್ಲಾ ರಕ್ಷಿಸಲು
ನರನಾಗಿ ಜನಿಸಿದನು

೩. ಓ ಪ್ರಿಯ ಮಿತ್ರನೆ
ಇಂಥ ಯೇಸುವನ್ನು
ಇಂದೇ ನೀ ಸ್ವೀಕರಿಸಿ
ರಕ್ಷಣೆ ಹೊಂದಿಕೊ