ಈ ಪಾಪಿ ಮೇಲೆ ತೋರಿದನಿನ್ನ ಪ್ರೀತಿಯನಾ ಮರೆಯಲಾರೆ ಪ್ರಭುವೆನಾ ಮರೆಯಲಾರೆಈ ಪಾಪಿ ಮೇಲೆ ತೋರಿದನಿನ್ನ ಪ್ರೀತಿಯ೧. ದಾರಿ ಕಾಣದಿರಲುನಾನು ಅಲೆಯುತ್ತಿರಲುಮಾರ್ಗವನ್ನು ತೋರಿದನಿನ್ನ ಮಧುರ ಪ್ರೀತಿಯ೨. ಪಾಪದ ಸಾಗರದಲ್ಲಿನಾನು ಮುಳುಗುತ್ತಿರಲುನನ್ನ ಮೇಲಕ್ಕೆತ್ತಿದ್ದನಿನ್ನ ಮಧುರ ಪ್ರೀತಿಯ