ಈ ಲೋಕದಲ್ಲಿ ನಾವಿರುವಾಗ
ನಮಗಾಗಿ ಯೇಸು ಜೀವಿಸುವಾಗ
ನಾನಾತನನ್ನೇ ಸ್ತುತಿಸುವೆನು
ಈ ಘಳಿಗೆಯಲ್ಲಿ
೧. ಬಿಸಿಲಿರಲು ಮಳೆಯಿರಲು ಚಳಿಯಿರಲು
ಆತ ನಮ್ಮನ್ನು ಕಾಯುವನು
ಭಯವನ್ನು ಪಡೆಯದೆ ದಾಟುವೆನು
ಈ ಲೋಕದ ಪಯಣದಲ್ಲಿ
೨. ಅಭಯವ ನೀಡೆಂದು ಬೇಡುವೆನು
ನಾ ಶ್ರಿಯೇಸು ಪಾದಗಳಲ್ಲಿ
ಹಾಡುವೆನು ಬೇಡುವೆನು
ಎಂದೆAದೂ ನಿನ್ನಲ್ಲಿಯೆ