೧. ಉಂಟೋ ನಿನಗೆ ಆಯಾಸ
ಬೇಸರಿಕೆಯು
ಯೇಸುವಿನ ಹತ್ರ ಬಂದು ತಿರಿಸು
೨. ಆತನರಿಯುವ ಹಾಗೆ ಏನು ಗುರುತು ಪಕ್ಕೆ ಕಾಲು ಕೈಗಳಲ್ಲಿ ಗಾಯವು.
೩. ರಾಜನಂತೆ ಶಿರದಲ್ಲಿ ಮುಕುಟವುಂಟೆ
ನಿಜವೇ ಕಿರೀತ ಉಂಟು ಮುಳ್ಳಿಂದೇ.
೪. ಆತ ಯಾವ ಬಹುಮಾನ ಇಲ್ಲಿ ಕೊಟ್ಟಾನು
ಶಾನೆ ದುಃಖ, ಶಾನೆ ಕಷ್ಟ ಕಣ್ಣಿರು.
೫. ನನ್ನ ತಳ್ಳಿಬಿಟ್ಟಾನೇನೋ ಹರಸೆನ್ನಲು
ಭುಮ್ಯಾಕಾಶ ಬಿದ್ಹೋದಾಗ್ಯು ತಳ್ಳನು
೬. ನಂಬಿ ಸೇರಿಸಿದವಂಗೆ
ಉAಟೇ ಭಾಗ್ಯವು
ಉಂಟು ಎಂದು ಸರ್ವಸಭೆ ಅನ್ನುತ್ತೆ.