ಎಂದಿಗೂ ದುಃಖವು ಬೇಡ

೧. ಎಂದಿಗೂ ದುಃಖವು ಬೇಡ
ವಿಶ್ವಾಸಿಯಾಗಿರು
ಮುಂದಿನ ಕೆಲಸಕ್ಕಾಗಿ
ದೇವರ ಕೇಳಿ ತಕ್ಕೋ
ಪಲ್ಲವಿ
ಧೈರ್ಯತಕ್ಕೋ ಧೈರ್ಯ ತಕ್ಕೋ
ದುಃಖಕ್ಕೆ ಸ್ಥಳವು ಬೇಡ
ಯೇಸುವು ನೀಗಿಸುವ
ಕರ್ತನ ನಂಬು ಕರ್ತನ ನಂಬು
ಅತ್ಯಧಿಕ ಕಷ್ಟದೊಳ್
ನಂಬಿ ಧೈರ್ಯನಾಗಿರು

೨.ನಿನ್ ಭಾರ ಹೆಚ್ಚಿದರೇನು
ನಿನ್ ಮನ ಕುಂದಿದರೇನು
ನೋಡು ಯೇಸುವಿನ ಕಡೆ
ಬೇಡಿದರೆ ಹೋಗ್ವದು