ಎಂದೆAದಿಗೂ ಹೆದರೇನು ವಿಶ್ವಾಸಿ ನಾ

ಪಲ್ಲವಿ
ಎಂದೆAದಿಗೂ ಹೆದರೇನು ವಿಶ್ವಾಸಿ ನಾ
ಯೇಸು ಉಂಟೆನ್ನೊAದಿಗೆ ವಿಶ್ವಾಸಿ ನಾ
ಯೇಸು ಉಂಟೆನ್ನೊAದಿಗೆ.

ಚರಣಗಳು
೧ . ಕರುಣೆಯಿಂ ಕರ್ತನು ಇರುವನು ಹತ್ರವೇ ಮರಣಕ್ಕೆ ನಾ ಹೆದರೇನು - ನನ್ನ
ಪರಲೋಕ ರಾಜನೇ ಅನುದಿನ
ಸಹಾಯ ಸುರಲೋಕ ಸಹಾಯವೇ,

೨  ಘೋರ ಹಿಮಗಾಳಿ ಭಾದೆಗೆ ಹೆದರೇನು
ಬರದಲ್ಲಿ ಪೋಷಿಸ್ವನು - ನಮ್ಮ
ಪರಲೋಕ ಕರ್ತನು
ಪರಿಶುದ್ಧ ಮಕ್ಕಳ
ನರೆವರೆಗೆ ಕಾಯ್ವನು

೩. ಪಕ್ಕನೇ ಆಪತ್ತು ಬಂದಾಗ್ಯು ನನಗೇನು?
ಕರ್ತನೆ ಏನ್ ಸಹಾಯ -  ಆಹಾ
ಯಾಕೊಬಿನ ದೇವರು
ತನ್ನ ದೃಷ್ಟಿಯಿಂದ
ಕಾಯ್ವುನು ಎನ್ನ ಹೆಜ್ಜೆಯ

೪  ಸಾವು ಬಂದರೇನು ದುಃಖವು ಏನಿಲ್ಲ
ಜೀವದೋಳ್ ಸೇರ್ವೆನಲ್ಲೋ-ಕಷ್ಟ
ಜೀವನ ತಿರಿಸಿ ನಿತ್ಯದೋಳ್ ಸೇರ್ವೇನು ಹೇಳ್ವೆನು ಹಲ್ಲೆಲುಯಾ.