ಎನ್ ಮನವೇ ಎನ್ನೇಸುವಿಗೆಸ್ತೋತ್ರವ ಅರ್ಪಿಸು ನೀಸ್ತುತಿಸು ಆತನ ತುಂಬಿದಾ ಹೃದಯದಿ೧. ಕಷ್ಟ ನಷ್ಟ ಬಂದರೂನಿನ್ನ ಆತ ನಡಿಸುವನಂಬು ನೀನು ಆತನಹೊಂದು ನಿತ್ಯ ಜೀವವÀ೨. ಕತ್ತಲೆಯ ಲೋಕಕ್ಕೆಬೆಳಕು ನೀಡಲು ಬಂದನುತನ್ನ ಜೀವವ ಅರ್ಪಿಸಿನಿನ್ನ ಪಾಪವ ಕ್ಷಮಿಸಿದ