ಎನ್ನೇಸು ರಾಜನು ಬರುವ
ಅಸಂಖ್ಯ ದೂತರೊಡನೆ
ನನ್ನನ್ನು ರಕ್ಷಿಸಿದ ಯೇಸು
ನನ್ನ ರಾಜನಾಗಿ ಬರುವ
೧. ಬಾನಲ್ಲಿ ಬೆಳಕು ಬೆಳಗಿ
ಬಾನಲ್ಲಿ ಮಿಂಚು ಮಿನುಗಿ
ಮೇಘಗಳೊಡನೆ ಇಳಿದು
ಮೇಘ ದೂತರೊಡನೆ ಬರುವ
೨. ಕರ್ತನ್ ಬರುವ ದಿನವು ಭಕ್ರ‍್ಗೆ
ಆ ದಿನವು ತುಂಬಾನAದವು
ಯರ‍್ಯಾರು ಸಿದ್ಧರಾಗಲಿಲ್ಲವೋ
ಆ ದಿನವು ತುಂಬಾ ದುಃಖಕರವು