ಎಷ್ಟೊಂದು ಕೃಪೆಯನ್ನು ನೀಡಿರುವೆ
ಹೇಗೆ ನಾ ಸ್ತುತಿಸುವೆನು
ಇಂದೂ ಹೇಗೆ ನಾ ಸ್ತುತಿಸುವೆನು ಸ್ತೋತ್ರ ರಾಜ (೪)
೧. ಕರದಲ್ಲಿ ಹಿಡಿದು ಕಣ್ಮಣಿಯಂತೆ
ಕಾಲವೆಲ್ಲಾ ಕಾಪಾಡಿದೆ
೨. ದೀನವಾಗಿದ್ದೆ ದಯೆ ತೋರಿದಿ ನೀ ದೇವನೇ ಸ್ತುತಿಸುವೆನು
೩. ಬಲಹೀನನೆಂದು ನನ್ನ ತಳ್ಳದೆ
ಬಲ ನೀಡಿ ಕಾದಿರುವೆ
೪. ಪಾಪದ ಕೆಸರಲಿ
ಮುಳುಗಿ ನಾ ಹೋದೆ
ಮೇಲೆತ್ತಿ ಕಾಪಾಡಿದೆ