ಎಷ್ಟೋ ಸುಂದರ ನಗರವು
ಅದ್ಭುತ ಬೆಳಕು ಪ್ರಕಾಶದಿಂದ ತುಂಬಿದೆ
ಪರಿಶುದ್ಧ ಪರಿಶುದ್ಧ ಪರಿಶುದ್ಧ ಎಲ್ಲವು ಪರಿಶುದ್ಧ
೧. ಆ ನಗರ ಬುನಾದಿ ಎಷ್ಟೋ ದೃಢವಾಗಿದೆ ಸ್ಥಿರವಾಗಿ ಕದಲದೆ ಶಾಶ್ವತವಾಗಿದೆ ಕರ್ತನೇ ತನ್ನವರನ್ನು ಸಿದ್ಧಪಡಿಸುವನು
ಅದ್ಭುತ ಅದ್ಭುತ ಅದ್ಭುತ ನಗರ
೨. ಪರಿಶುದ್ಧ ಜನರು ಆತನ್ ಜೊತೆ ಇರುವರು ಕರ್ತನು ಯಾರನ್ನು ರಕ್ತದಿಂದ ಕೊಂಡನೋ
ಜೀವAತವಾದವರು ಸೇರುವರು ಪಟ್ಟಣ ವಿಜಯರು ವಿಜಯರು ಅಧಿಕ ವಿಜಯರು
೩. ಈ ಮಾತು ಮನುಷ್ಯ ಜ್ಞಾನಕ್ಕೆ ಮೀರಿದೆ ಆತ್ಮೀಕ ಜನರು ಎಲ್ಲಾ ಗ್ರಹಿಸುವರು ಆತ್ಮೀಕ ವಿಷಯ ಆತ್ಮ ಕಲಿಸುವದು ಆತ್ಮೀಕ ಆತ್ಮೀಕ ಎಲ್ಲವು ಆತ್ಮೀಕ
೪. ಆತ್ಮೀಕರಿಗೆ ಗೊತ್ತು ಆ ಪಟ್ಟಣ ವಿವರ ಭೂಮಿ ಮೇಲೆ ಪ್ರಭು ಆ ರುಚಿ ತೋರಿದ ಆನಂದದಿAದ ಸ್ಥಿರವಾಗಿ ಮೇಲೆ ನೋಡುತ್ತೇವೆ
ಆನಂದ ಆನಂದ ಸ್ವರ್ಗದ ಆನಂದ