ಓ ಕುರುಬಾ

ಓ ಕುರುಬಾ ಓ ಕುರುಬಾ
ನೀ ಮಾತ್ರ ಒಳ್ಳೆ ಕುರುಬಾ
ಕುರಿಗಾಗಿ ಪ್ರಾಣವ ಕೊಡುವವನೆ
ನೀ ಮಾತ್ರ ಒಳ್ಳೇ ಕುರುಬಾ

೧. ಕಾಣದೆ ಹೋದ ನನ್ನ ನೀನು
ಅಲೆದಾಡಿ ಹುಡುಕುತ ಬಂದಿರುವೆ
ನಿತ್ಯಜೀವನ ನೀಡಿದ ದೇವಾ
ನೀ ಮಾತ್ರ ಒಳ್ಳೇ ಕರುಬಾ

೨. ನಿನ್ನಯ ಪ್ರೀತಿಯ ಕುರಿಗಳ
ಹುಡುಕಿ ಎಂದೆAದೂ ಕೈ ಬಿಡದೆ
ಅಂತ್ಯದ ವರೆಗೆ ಕಾಯುವ ದೇವಾ
ನೀ ಮಾತ್ರ ಒಳ್ಳೇ ಕುರುಬಾ